tag:blogger.com,1999:blog-8209630531750448655.post1706854584863188726..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು- ಭಾಗ. 2 - ಹಸುವಿನ ಹೂಸು...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger4125tag:blogger.com,1999:blog-8209630531750448655.post-40673327798015239722009-01-22T16:08:00.000-08:002009-01-22T16:08:00.000-08:00ರವಿ, ನಿಮ್ಮ ಮೊದಲಿನ ಲೇಖನವನ್ನೂ ಓದಿದ್ದೆ. ಇದೀಗ ಎರಡನೇದ್ದ...ರವಿ, ನಿಮ್ಮ ಮೊದಲಿನ ಲೇಖನವನ್ನೂ ಓದಿದ್ದೆ. ಇದೀಗ ಎರಡನೇದ್ದು...
ಇದೇ ಸಾಲಿನಲ್ಲಿ ನಾನು ಹಿಂದೊಮ್ಮೆ ಬರೆದಿದ್ದ, ನನ್ನ ಬ್ಲಾಗಿನಲ್ಲಿ ಹಾಕಿದ್ದ ಕವನದ ಲಿಂಕ್ ಕೊಡುತ್ತಿದ್ದೇನೆ; ಓದಿ ನಕ್ಕುಬಿಡಿ.
http://harivalahari.blogspot.com/2008/07/blog-post_27.htmlಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-8209630531750448655.post-29344241975353628552009-01-18T11:46:00.000-08:002009-01-18T11:46:00.000-08:00Ravi, I don't think its logical to say fridge is ...Ravi,
I don't think its logical to say fridge is used to keep non-vegetarian food/meat. Most of the time, we do not keep meat/ non-vegetarian food and still continue to use fridge.
Don't you use fridge, Ravi?

-BalaAnonymousnoreply@blogger.comtag:blogger.com,1999:blog-8209630531750448655.post-7078495081585447372009-01-16T20:06:00.000-08:002009-01-16T20:06:00.000-08:00ಪ್ರಿಯರೆನಿಮ್ಮ ವಿದ್ವತ್ಪೂರ್ಣ ಬರಹಗಳು ಸದಾ ಆಸಕ್ತಿದಾಯಕವಾಗ...ಪ್ರಿಯರೆ
ನಿಮ್ಮ ವಿದ್ವತ್ಪೂರ್ಣ ಬರಹಗಳು ಸದಾ ಆಸಕ್ತಿದಾಯಕವಾಗಿರುತ್ತವೆ.ಅಮೇರಿಕೆಯಲ್ಲಿದ್ದುಕೊಂಡು ಸಸ್ಯಾಹಾರದ ಬಗ್ಗೆ ಮಾತನಾಡುವ ನೀವು ಅಲ್ಲಿ ಸಂಪೂರ್ಣ ಸಸ್ಯಹಾರಿಗಳಾಗಿರಲು ಸಾಧ್ಯವೇ? ತಿಳಿಸಿ.
ಸಸ್ಯಹಾರದ ಮಹತ್ವ ಕುರಿತಾದ ಬ್ಲಾಗ್ ಒಂದರ ಲಿಂಕ್ ಇಲ್ಲಿದೆ.ಬಿಡುವಾದಾಗ ನೋಡಿ.
http://speaktonature.blogspot.com/

ವಿಶ್ವಾಸವಿರಲಿ
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-8209630531750448655.post-62032153298504500992009-01-16T17:59:00.000-08:002009-01-16T17:59:00.000-08:00ಅವರು ಹೇಳುವ ಅಂಶಗಳೆಲ್ಲ ಸರಿ. ಆದರೆ ಅದೇ ತೆರವಾದ ತೊಂದರೆಗಳ...ಅವರು ಹೇಳುವ ಅಂಶಗಳೆಲ್ಲ ಸರಿ. ಆದರೆ ಅದೇ ತೆರವಾದ ತೊಂದರೆಗಳು ಇಂದಿ ಆಧುನಿಕ ಬೇಸಾಯ ಪದ್ದತಿಗಳಲ್ಲೂ ಇವೆ.

ಆದರೆ ಇಂದು ಕೃಷಿ ಎಂಬುದು ಉದ್ಯಮ. ಕೃಷಿಯಿಂದಲೂ ಮಾಲಿನ್ಯ, ನೆಲದ ಬರಡಾಗುವಿಕೆ ಮುಂತಾದ ತೊಂದರೆಗಳಿವೆ.

ಹಾಗೇ ಹೇಗೆ ಕೃತಕವಾಗಿ ಮದ್ದಗಳನ್ನು ತಿನ್ನಿಸಿ ತಳಿ ಮಾಡಿದ ಪ್ರಾಣಿಗಳನ್ನು ತಿನ್ನುವುದರಿಂದ ಆಗುವ ಆರೋಗ್ಯದ ತೊಂದರೆಗಳೂ ಕೂಡ, ಹಾಗೇ ರಸಗೊಬ್ಬರ, ಹೈಬ್ರೀಡ್ ತಳಿಗಳು ಹಾಗು ರಾಸಾಯನಿಕಗಳನ್ನು ಸಿಂಪಡಿಸಿದ ಗಿಡಗಳನ್ನು ತಿನ್ನುವುದರಿಂದಲೂ ಆಗುವುದು.ತಿಳಿಗಣ್ಣhttps://www.blogger.com/profile/14440027140784660165noreply@blogger.com