tag:blogger.com,1999:blog-8209630531750448655.post2861823495244366142..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger2125tag:blogger.com,1999:blog-8209630531750448655.post-49487894319061421262008-03-10T11:07:00.000-07:002008-03-10T11:07:00.000-07:00ರವಿಯವರೇ,ನಾನು ವಿವೇಕಾನಂದರ ಹೆಸರನ್ನು ಕುವೆಂಪು ಪುಸ್ತಕದಲ್...ರವಿಯವರೇ,<BR/>ನಾನು ವಿವೇಕಾನಂದರ ಹೆಸರನ್ನು ಕುವೆಂಪು ಪುಸ್ತಕದಲ್ಲಿ, ಹಾಗು ತೇಜಸ್ವಿಯವರ ಅಂತಿಮಯಾತ್ರೆಯ ದಿನದಂದು ಅವರ ಮನೆಯಲ್ಲಿ ಪೋಟೋ ನೋಡದೇ ಹೋಗಿದ್ದರೆ, ನನಗೂ ಸಹ ವಿವೇಕಾನಂದರ ಗೋಡೆಯ ಮೇಲಿನ ಕ್ಯಾಲೆಂಡರ್ ಆಗಿಯೇ ಇರುತ್ತಿದ್ದರು, ಅಂದರೆ ಆಗಿಯೇ ಇದ್ದಾರೆ, ಏಕೆಂದರೆ ವಿವೇಕಾನಂದರ ಬಗ್ಗೆ ನನಗೆ ನಿಜವಾಗಿಯೂ ಏನೂ ಗೊತ್ತಿಲ್ಲ, ಅಂದರೆ ಗೊತ್ತಾಗುತ್ತಿಲ್ಲ. ಅವರ ಪುಸ್ತಕ ಒಂದೆರಡು ಬಾರಿ ಓದಿದೆ ಅವು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಆಂದರೆ ಅವರು ಹೇಳುವುದೆಲ್ಲ ಜನರಲ್ ಮಾತುಗಳು, ಯುವಕರೇ ಏದ್ಡೇಳಿ, ಹೋರಾಡಿ,... ನಾನು ಸಣ್ಣವನಿರುವಾಗ ಆರ್.ಎಸ್.ಎಸ್ ಸಂಘದ ಮನೆಯ ವಿಚಿತ್ರ ಎನಿಸುವ ಘನವಂತ ಸಭೆಯೊಂದರಲ್ಲಿ ವಿವೇಕಾನಂದರ ಕುರಿತ ಭಾಷಣ ಕೇಳಿದ್ದೆ.. ಅದು ಅವರು ವಿದೇಶದಲ್ಲಿ ಜನರನ್ನು ಸಹೋದರರೇ ಸಹೋದರಿಯರೇ ಎಂದು ಸಂಭೋದಿಸಿದ್ದು ಆಗ ಇಡೀ ಜನರೇಲ್ಲ ಕಿವಿ ಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದು [ನಿಜವಾಗಲು ತಟ್ಟಿದ್ದರೋ ಬಿಟ್ಟಿದ್ದರೋ ನಾವೆಲ್ಲ ಅದನ್ನೆ ಹೇಳಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿಕೊಳ್ಳುತ್ತೇವೆ.][ಆದರೆ ಇನ್ನೋಂದು ಪುಸ್ತಕದಲ್ಲಿ ವಿವೇಕಾನಂದರು ಅಮೆರಿಕೆಯೊಬ್ಬಳು ಸಹೋದರಿ ಎಂದಾಗ ಆಕೆ ಪ್ರತಿರೋದಿಸುತ್ತಾಳೆ] ಇನ್ನೊಂದು ನಮ್ಮ ಆ ವಿದೇಶದ ಧಾರ್ಮಿಕ ಸಮಾರಂಭದಲ್ಲಿ ಭಗವದ್ಗೀತೆಯು ಎಲ್ಲಾ ಗ್ರಂಥಗಳ ಕೆಳಗಡೆ ಇದಲ್ಪಟ್ಟಿತ್ತಂತೆ ಆಗ ಅಮೆರಿಕದವನು ಬೈಬಲ್ ನೋಡಿ ಎಲ್ಲಾ ಗ್ರಂಥಗಳ ಮೇಲಿದೆ ಹಾಗೆಯೇ ಅದು ಕೂಡ ಎಲ್ಲಾ ಧರ್ಮಗಳಿಗಿಂತ ಮೇಲೆಂದನಂತೆ, ನಂತರ ವಿವೇಕಾನಂದರು ಕೆಳಗಿರುವ ನಮ್ಮ ಗೀತೆಯನ್ನುದ್ದೇಶಿಸಿ ನಮ್ಮ ಗೀತೆ ಎಲ್ಲಾ ಧರ್ಮಗಳ ಆಡಿಪಾಯ ಅದನ್ನು ತೆಗೆದರೆ ಎಲ್ಲವು ಉರುಳುತ್ತವೆಂದರಂತೆ ಆಗ ಮತ್ತೊಮ್ಮೆ ಚಪ್ಪಾಳೆ.. ಇವೆರಡೇ ನಾವು ನಮ್ಮ ಜೀವನದುದ್ದಕ್ಖೂ ಕೇಳುತ್ತ ಬಂದಿರುವುದು. ಯಾರಾದರೂ ವಿವೇಕಾನಂದರ ಬಗ್ಗೆ ನಿನಗಷ್ಟೆ ತಿಳಿದಿದ್ದರೆ ಅದು ನಿನ್ನ ಸಂಸ್ಕಾರ ಅಂದರೆ, ಕ್ಷಮಿಸಿ ಇದು ಬಹುತೇಕ ಭಾರತೀಯರಿಗೆ ಅನ್ವಯಿಸುತ್ತದೆ. ನಾನು ತಿಳಿಯಲಿಚ್ಚಿಸುವುದೇನೆಂದರೆ ವಿವೇಕಾನಂದರ ಬಗ್ಗೆ ಮೋದಲಿಂದಲೂ ಖಾವಿಯೊಂದನ್ನು ಬಿಟ್ಟು ಉಳಿದೆಲ್ಲಾ ವಿಚಾರ ವ್ಯ್ವವಸ್ಥಿತವಾಗಿ ಮುಚ್ಚಿಡಲ್ಪಟ್ಟಿದೆಯೋ ಹೇಗೆ, ಹಾಗಾದರೆ ಯಾವ ಪುಸ್ತಕ ಅವರನ್ನು ಸರಿಯಾಗಿ ಪರಿಚಯಿಸುತ್ತದೆ?? ಸ್ವಲ್ಪ ತಿಳಿಸಿಕೊಡಿ.Venshttps://www.blogger.com/profile/01187568044648378408noreply@blogger.comtag:blogger.com,1999:blog-8209630531750448655.post-71867263800341832112007-12-11T10:22:00.000-08:002007-12-11T10:22:00.000-08:00http://thatskannada.oneindia.in/column/bhat/2007/2...http://thatskannada.oneindia.in/column/bhat/2007/2911-nothing-is-logical-only-astrological-in-state.htmlAnonymousnoreply@blogger.com