tag:blogger.com,1999:blog-8209630531750448655.post3897257023887649666..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಬಿಟಿ ಬದನೆ/Genetic Engineering ಪರ ಒಂದು ವಾದ. ಅಭಿಪ್ರಾಯಗಳಿಗೆ ಆಹ್ವಾನ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger4125tag:blogger.com,1999:blog-8209630531750448655.post-85069347703696578302010-02-11T00:44:25.014-08:002010-02-11T00:44:25.014-08:00namma dodda tondare chaluvali, ghoshane nadesuva j...namma dodda tondare chaluvali, ghoshane nadesuva janagaLige maahithi needuvudu.

D S Nagabhushanarige Swaminomics.org
K S Puttannayyarige Stewart Brand na TED Video

torisabeku.
Hege?Mallikarjunahttps://www.blogger.com/profile/15399464762623584886noreply@blogger.comtag:blogger.com,1999:blog-8209630531750448655.post-83580358596573464922010-02-10T12:31:04.489-08:002010-02-10T12:31:04.489-08:00ಮೇಲಿನ ಪ್ರಶ್ನೆಗಳಿಗೆ ನನ್ನ ಅಭಿಪ್ರಾಯಗಳು:http://amerika...ಮೇಲಿನ ಪ್ರಶ್ನೆಗಳಿಗೆ ನನ್ನ ಅಭಿಪ್ರಾಯಗಳು:http://amerikadimdaravi.blogspot.com/2010/02/blog-post.htmlರವಿ ಕೃಷ್ಣಾ ರೆಡ್ಡಿhttps://www.blogger.com/profile/16025853365574866510noreply@blogger.comtag:blogger.com,1999:blog-8209630531750448655.post-78387806864635762282010-02-09T12:04:45.425-08:002010-02-09T12:04:45.425-08:00ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ...ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ಕೊಳ್ಳುವ ಅವಶ್ಯಕತೆಯಿಲ್ಲ. ಬದನೆಯ ಬೀಜಗಳ ಮರುಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇಲ್ಲಿ ಎರಡು ಮುಖ್ಯ ಅಂಶಗಳಿವೆ,
೧. ಒಮ್ಮೆ ಜೀನನ್ನು ಬದಲಾಯಿಸಿ ಪ್ರಕೃತಿಯಲ್ಲಿ ಬಿಟ್ಟರೆ ಅದು ಮುಂದೆ ಅನಿಯಂತ್ರಿತವಾಗುತ್ತದೆ. ರಸಾಯನಿಕ ಗೊಬ್ಬರವನ್ನು ಹಾಕುವುದು ನಿಲ್ಲಿಸಿದರೆ ರಸಾಯನಿಕ ಗೊಬ್ಬರದ ಹಾನಿಯನ್ನು ತಡೆಯಬಹುದು. ಜೀನ್ ಬದಲಾದರೆ ಅದು ಶಾಶ್ವತ! ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಎಲ್ಲೇ ಚಿಕ್ಕ ತಪ್ಪಾಗಿದ್ದರೂ ಅದನ್ನು ಸರಿಪಡಿಸುವ ಪ್ರಮೇಯವೇ ಇರುವುದಿಲ್ಲ. It's a permanent blunder!
೨. ಒಂದೇ ಜಾತಿಯ ಬೇರೆ ಬೇರೆ ತಳಿಯ ಗಿಡಗಳ ನಡುವೆ ಜೀನ್ ಬದಲಾವಣೆ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾ ಅಥವಾ ಪ್ರಾಣಿ ಸಸ್ಯಗಳ ನಡುವೆ ಜೀನ್ ಬದಲಾವಣೆ ಎಷ್ಟರ ಮಟ್ಟಿಗೆ ಸರಿ? Ethically how far it is correct? ಎಂಬುದೂ ಪ್ರಶ್ನೆ.ಶ್ರೀಹರ್ಷ Salimathhttps://www.blogger.com/profile/11841892683987999341noreply@blogger.comtag:blogger.com,1999:blog-8209630531750448655.post-69897538378382411592010-02-08T03:19:52.530-08:002010-02-08T03:19:52.530-08:00ರವಿ,
ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದ...ರವಿ,
ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದು ಕಾರಣವಿದೆ. ಅದು ಸಂಪೂರ್ಣವಾಗಿ ವ್ಯಾಪಾರೀ ಕಾರಣ. ಸಾಂಪ್ರದಾಯಕ ಬೆಳೆಗಳ ಬೀಜಗಳನ್ನು ನಮ್ಮವರೇ ಹಿಡಿದಿಟ್ಟುಕೊಳ್ಳಬಹುದು, ಆದರೆ ಬಿಟಿ ಬೆಳೆಗಳನ್ನು ಒಮ್ಮೆ ಬೆಳೆದರೆ
ಸಾಕು, ನಿರಂತರವಾಗಿ ಈ ಬಿಟಿ ಕಂಪನಿಗಳನ್ನು ಬೀಜಗಳಿಗಾಗಿ ಅವಲಂಬಿಸಬೇಕಾಗುತ್ತದೆ. ಈ ಕಂಪನಿಗಳು ಕೆಲ ಕಾಲಾನಂತರ ಅಂದರೆ
ನಮ್ಮ ಸಾಂಪ್ರದಾಯಕ ಕೃಷಿಯ ನಷ್ಟದ ನಂತರ ನಮ್ಮನ್ನು ಶೋಷಿಸಲು ಪ್ರಾರಂಭಿಸುವರು ಎಂದು ಹೇಳಲಾಗುತ್ತಿದೆ. ಇದು ಸರಿ ಇರಬಹುದೆ?sunaathhttps://www.blogger.com/profile/13386371953472087631noreply@blogger.com