tag:blogger.com,1999:blog-8209630531750448655.post4029439809181986567..comments2023-06-08T05:04:15.308-07:00Comments on ಕುವೆಂಪು ನಗರದಿಂದ...: "ಹೊರಗಣವರು" - ಈ ವಾದ ಪರಿಪೂರ್ಣವೆ? ನಮಗೆಷ್ಟು ಪ್ರಸ್ತುತ?ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger4125tag:blogger.com,1999:blog-8209630531750448655.post-54595812169422168372009-11-15T06:26:42.772-08:002009-11-15T06:26:42.772-08:00Steven Pinker on Malcolm Gladwell: http://www.nyti...Steven Pinker on Malcolm Gladwell: http://www.nytimes.com/2009/11/15/books/review/Pinker-t.html<br /><br />The reasoning in “Outliers,” which consists of cherry-picked anecdotes, post-hoc sophistry and false dichotomies, had me gnawing on my Kindle.Anonymousnoreply@blogger.comtag:blogger.com,1999:blog-8209630531750448655.post-86738052764839845382009-11-08T23:06:59.798-08:002009-11-08T23:06:59.798-08:00ಹಿಂದಿನ ಕಾಲದಲ್ಲಿ ಕೆಲಸವಿಲ್ಲದ ಬಡಗಿ ಮಗು ಪುಕಳಿ ಕೆತ್ತುತ್...ಹಿಂದಿನ ಕಾಲದಲ್ಲಿ ಕೆಲಸವಿಲ್ಲದ ಬಡಗಿ ಮಗು ಪುಕಳಿ ಕೆತ್ತುತ್ತಿದ್ದನಂತೆ. ಈ ಕಾಲದ ಸಾಫ್ಟ್ವೇರ್ ಬಡಗಿಗಳು ಟ್ವಿಟ್ಟರ್ ಕೆತ್ತುತ್ತಿರುತ್ತಾರೆ! ರವಿಯವರ ಟ್ವಿಟ್ಟರ್ ಉಲಿಗಳನ್ನೇ ನೋಡಿ! ಅವರೆಷ್ಟು ಪುರುಸೊತ್ತಾಗಿ ಕೆತ್ತುತ್ತಿದ್ದಾರೆ ಅಂತ ಸ್ಪಷ್ಟವಾಗುತ್ತದೆ. ಮಾರಾಯರೆ, ನೀವು ಕೆತ್ತಿದ್ದೆಲ್ಲ ಖುರ್ಚಿ ಮೇಜು ಆಗುತ್ತದೆ ಎಂಬ ಭ್ರಮೆಯಲ್ಲೇ ಜೀವನ ಸಾಗಿಸುತ್ತೀರೋ ಹೇಗೆ?Anonymousnoreply@blogger.comtag:blogger.com,1999:blog-8209630531750448655.post-12799098883767198852009-10-09T10:24:34.427-07:002009-10-09T10:24:34.427-07:00your twitter messages are disappointingly banal an...your twitter messages are disappointingly banal and boring!Anonymousnoreply@blogger.comtag:blogger.com,1999:blog-8209630531750448655.post-30478060395211712252009-10-04T00:45:20.939-07:002009-10-04T00:45:20.939-07:00ರೆಡ್ಡಿಯವರೆ, ಕೆಂಡಸಂಪಿಗೆ ಅಚಾನಕ್ಕಾಗಿ ನಿಂತುಬಿಟ್ಟಿತಲ್ಲ!...ರೆಡ್ಡಿಯವರೆ, ಕೆಂಡಸಂಪಿಗೆ ಅಚಾನಕ್ಕಾಗಿ ನಿಂತುಬಿಟ್ಟಿತಲ್ಲ!ಕನ್ನಡಕ್ಕೊಂದೇ ಕೆಂಡಸಂಪಿಗೆ. ಆದುದರಿಂದ ಅದರ ಪುನರುಜ್ಜೀವನಕ್ಕೆ ಎಲರೂ ಸೇರಿ ಶ್ರಮಿಸೋಣ. ನಿಮ್ಮ ದುಡ್ಡಿನಿಂದ ಕೆಂಡಸಂಪಿಗೆಯನ್ನು ಮುಂದುವರೆಸಲು ಸಾಧ್ಯವಿದೆ. ದಯವಿಟ್ಟು ವೆಂಚರ್ ಕ್ಯಾಪಿಟಲ್ ಹಾಕಿ ಕೆಂಡಸಂಪಿಗೆಯನ್ನು ಉಳಿಸಿಕೊಳ್ಳಿ.Anonymousnoreply@blogger.com