tag:blogger.com,1999:blog-8209630531750448655.post4851102014900130015..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger4125tag:blogger.com,1999:blog-8209630531750448655.post-37866116701067085532009-07-07T04:26:15.966-07:002009-07-07T04:26:15.966-07:00'ನಿರ್ವಾಣ' ಕತೆ ತುಂಬ ಚೆನ್ನಾಗಿದೆ. ರವಿಯವರಿಗೂ ಇ...'ನಿರ್ವಾಣ' ಕತೆ ತುಂಬ ಚೆನ್ನಾಗಿದೆ. ರವಿಯವರಿಗೂ ಇಷ್ಟವಾಗಬಹುದು.Anonymousnoreply@blogger.comtag:blogger.com,1999:blog-8209630531750448655.post-54935244400547508312009-07-05T22:03:50.519-07:002009-07-05T22:03:50.519-07:00"anama"dheya,
avivekana salannanu quote..."anama"dheya,
avivekana salannanu quote madi neenu heliddenu? ninna akkanaddo, tangiyaddo alalige ninna pratikriye idena?
-chetanaAnonymousnoreply@blogger.comtag:blogger.com,1999:blog-8209630531750448655.post-73904964800876085592009-07-05T02:56:12.947-07:002009-07-05T02:56:12.947-07:00ವಿವೇಕ ಶಾನಬಾಗ ಅವರ ಲೇಟೆಸ್ಟ್ ಕತೆ 'ನಿರ್ವಾಣ'ದಲ್...ವಿವೇಕ ಶಾನಬಾಗ ಅವರ ಲೇಟೆಸ್ಟ್ ಕತೆ 'ನಿರ್ವಾಣ'ದಲ್ಲಿ ಒಂದು ಮಾತು ಹೀಗಿದೆ: "ಈ ದರಿದ್ರ ಇಂಡಿಯನ್ಸೇ ಹೀಗೇ - ಒಂದು ಚೂರು ಎಟಿಕೇಟ್ ಇಲ್ಲಾ. ಎಲ್ಲಿದ್ದೀನಿ, ಹೇಗೆ ವರ್ತಿಸಬೇಕು ಅನ್ನೋ ಪರಿವೇನೇ ಇಲ್ಲ. ಅದರಲ್ಲೂ ಈ ಮಿಡ್ಲ್ ಕ್ಲಾಸ್ ಜನ, ಐಟಿ ದುಡ್ಡಲ್ಲಿ ಇಂಥಾ ಹೋಟೇಲಲ್ಲಿ ಬಂದು ಇರ್ತಾರಲ್ಲ ಅವರೆಲ್ಲಾ ಮಹಾ ಹೊಲಸು ಜನ. ವರ್ಸ್ಟ್ ಪೀಪಲ್. ರಾತ್ರಿಬೆಳಗಾಗೋದ್ರೊಳಗೆ ಕ್ಲಾಸ್ ಚೇಂಜ್ ಆಗಿದೆ ಎಂದು ಭಾವಿಸಿಕೊಂಡರೇ ಹೀಗೇ ಆಗೋದು. ದುಡ್ಡು ಬಂದ್ರೆ ಕ್ಲಾಸ್ ಬರುತ್ತಾ?"

ಈ ಮಾತನ್ನು ಮುಂದುವರೆಸಿ ಹೀಗೆ ಹೇಳಬಹುದು:
ಐಟಿ ದುಡ್ಡಲ್ಲಿ ಕೆಲವರು ಫಾರಿನ್ ಹೋಟೇಲಿನಲ್ಲಿ ಮೋಜು ಮಾಡುತ್ತಾರೆ, ಇನ್ನೂ ಕೆಲವರು ಸಾಹಿತ್ಯ ಅಂತ ಇಂಟರ್ನೆಟ್ ಪತ್ರಿಕೆಗಳಿಗೆ ಹೈಸ್ಕೂಲ್ ಮಟ್ಟದ ಬರಹಗಳನ್ನು ಬರೆಯುತ್ತಾರೆ. ಐಟಿಯಿಂದ ತುಸು ಹೆಚ್ಚೇ ದುಡ್ಡು ಮಾಡಿದವರು ತಮ್ಮನ್ನು ತಾವೇ ಮಹಾನ್ ಸಾಹಿತಿ ಇಂಟಲೆಕ್ಚುಯೆಲ್ ಸಮಾಜ ಸುಧಾರಕ ಎಂದು ಭ್ರಮಿಸಿ ಪತ್ರಿಕೆ ಹೊರಡಿಸುತ್ತಾರೆ, ಸಭೆಗಳನ್ನೇರ್ಪಡಿಸಿ ವಂದಿಮಾಗಧರ ಸಮ್ಮುಖದಲ್ಲಿ ಭಾಷಣ ಬೀಗುತ್ತಾರೆ, ಪುಸ್ತಕ ಪ್ರಿಂಟು ಮಾಡಿಸ್ತಾರೆ. ದುಡ್ಡು ಬಂದ್ರೆ ಪ್ರತಿಭೆ ಬರುತ್ತಾ? ಬುದ್ಧಿ ಬೆಳೆಯುತ್ತ? ಹೃದಯ ಮಾಗುತ್ತಾ? ವಿನಯ ಬರುತ್ತಾ? ವಿವೇಕ ಬರುತ್ತಾ? ಏನಂತೀರಾ ಸಾರ್?Anonymousnoreply@blogger.comtag:blogger.com,1999:blog-8209630531750448655.post-35071927282062666252009-07-02T12:17:44.305-07:002009-07-02T12:17:44.305-07:00ತುಂಬಾ ಸುಂದರವಾಗಿದೆ ಈ ಕವನ. ಅರ್ಥಪೂರ್ಣ! ಇಲ್ಲಿ ಈ ಮೂಲಕ ಹ...ತುಂಬಾ ಸುಂದರವಾಗಿದೆ ಈ ಕವನ. ಅರ್ಥಪೂರ್ಣ! ಇಲ್ಲಿ ಈ ಮೂಲಕ ಹಂಚಿಕೊಟ್ಟಿದಕ್ಕೆ ಧನ್ಯವಾದಗಳು.

...ಸತ್ಯ
http://www.sihi.wordpress.com/Unknownhttps://www.blogger.com/profile/18208859601670987162noreply@blogger.com