Jul 16, 2009

ಗಾಂಧಿ ಜಯಂತಿ ಕಥಾಸ್ಪರ್ಧೆ- 2009

ಕಳೆದ ವರ್ಷ ವಿಕ್ರಾಂತ ಕರ್ನಾಟಕದ ಸಹಯೋಗದೊಂದಿಗೆ ಈ ಕಥಾಸ್ಪರ್ಧೆ ಪ್ರಾಯೋಜಿಸಿದ್ದೆ. ಇದು ಈ ವರ್ಷವೂ ಮುಂದುವರೆಯುತ್ತಿದೆ. ವಿವರಗಳು ಈ ಕೆಳಗಿನ ಚಿತ್ರದಲ್ಲಿದೆ. (ಅದನ್ನು ಕ್ಲಿಕ್ ಮಾಡಿದರೆ ಅದು ದೊಡ್ಡದಾಗಿ ತೆರೆದುಕೊಳ್ಳುತ್ತದೆ.) ಆಸಕ್ತರು ಮತ್ತು ಕತೆಗಾರರು ಗಮನಿಸಬೇಕಾಗಿ ವಿನಂತಿ.



ಕಳೆದ ವರ್ಷ ಈ ಪ್ರಯುಕ್ತ ಬರೆದಿದ್ದ ಬ್ಲಾಗ್ ಲೇಖನ ಇಲ್ಲಿದೆ:
ಗಾಂಧಿ ಜಯಂತಿ ಕಥಾಸ್ಪರ್ಧೆ - 2008

ಆ ಕಥಾಸ್ಪರ್ಧೆಯಲ್ಲಿ ಗೆದ್ದ ಕತೆಗಳು ಇಲ್ಲಿ (ವಿಚಾರಮಂಟಪ.ನೆಟ್) ಓದಲು ಲಭ್ಯವಿವೆ.

2 comments:

Anonymous said...

ಇದೇಕೋ ಪ್ರಾಯೋಜಿತ ಕಾನ್ಫರೆಂಸುಗಳ ಕಾಲ್ ಫರ್ ಪೇಪರ್ಸ್ ತರಹ ಇದೆಯಲ್ಲಾ!

Anonymous said...

ರವಿಯವರೆ, ನಗದು ಬಹುಮಾನದ ಆಸೆಯನ್ನು ಯುವಜನರಿಗೆ ತೋರಿಸಿ ಗಾಂಧಿಯ ಬಗ್ಗೆ ಮೌಲಿಕ ಚಿಂತನೆಯನ್ನು ಬೆಳೆಸಲು ಸಾಧ್ಯವೆ? ಗಾಂಧಿ ಈ ಕಾಲದಲ್ಲಿ ಬದುಕಿದ್ದರೆ ಇಂತಹ ಮಾರ್ಕೆಟಿಂಗ್ ತಂತ್ರವನ್ನು ಒಪ್ಪುತ್ತಿದ್ದರು ಅಂತ ನಿಮಗೆ ಅನ್ನಿಸುತ್ತದೆಯೆ?